See also 2ex cathedra
1ex cathedra ಎಕ್ಸ್‍ ಕತೀಡ್ರ, ಎಕ್ಸ್‍ ಕ್ಯಾತಿಡ್ರ
ಗುಣವಾಚಕ
Latin
  1. ಅಧಿಕಾರಯುತ: an ex cathedra pronouncement ಅಧಿಕಾರಯುತ ಘೋಷಣೆ.
  2. (ಪೋಪನ ನಿರ್ಣಯದ ವಿಷಯದಲ್ಲಿ) ದೋಷವಿರಲಾಗದಂತೆ ಘೋಷಿಸಿದ; ನಿರ್ದುಷ್ಟವಾಗಿ ಘೋಷಿಸಿದ.
See also 1ex cathedra
2ex cathedra ಎಕ್ಸ್‍ ಕತೀಡ್ರ, ಎಕ್ಸ್‍ ಕ್ಯಾತಿಡ್ರ
ಕ್ರಿಯಾವಿಶೇಷಣ
Latin

ಅಧಿಕಾರಯುತವಾಗಿ: speaking ex cathedra ಅಧಿಕಾರಯುತವಾಗಿ ಹೇಳುವುದಾದರೆ.